THE TARGET 100 logoTHE TARGET 100AIM · LEARN · SUCCEED ಲಾಗಿನ್

ಬಳಕೆಯ ನಿಯಮಗಳು

ಕೊನೆಯ ಪರಿಷ್ಕರಣೆ: ಅಕ್ಟೋಬರ್ 2026

  • ಇಲ್ಲಿನ ಉದ್ಯೋಗ ಮಾಹಿತಿ ಅಧಿಕೃತ ಅಧಿಸೂಚನೆಗಳಿಂದ ಸಂಗ್ರಹಿಸಿದ್ದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ವೆಬ್‌ಸೈಟ್‌ನಲ್ಲಿ ದಿನಾಂಕ, ಅರ್ಹತೆ, ಶುಲ್ಕ ಖಚಿತಪಡಿಸಿಕೊಳ್ಳಿ.
  • ರ‍್ಯಾಂಕ್, ಕಟ್-ಆಫ್ ಮತ್ತು ಆಯ್ಕೆ ಮುನ್ಸೂಚನೆಗಳು THE TARGET 100 ನ ಸ್ವಂತ ಅಂದಾಜು. ಇವು ಅಧಿಕೃತ ಫಲಿತಾಂಶವಲ್ಲ, ಮಾರ್ಗದರ್ಶನಕ್ಕೆ ಮಾತ್ರ.
  • ಮಾಕ್ ಟೆಸ್ಟ್ ಮತ್ತು ಕೀ ಉತ್ತರಗಳನ್ನು THE TARGET 100 ಸಿದ್ಧಪಡಿಸಿದೆ. ಅನಧಿಕೃತ ಉತ್ತರಗಳು ಅಧಿಕೃತ ಕೀ ಬಂದ ನಂತರ ಬದಲಾಗಬಹುದು.
  • ಅನುಮತಿ ಇಲ್ಲದೆ ಈ ಸೈಟ್‌ನ ಕಂಟೆಂಟ್ ನಕಲು, ಮಾರಾಟ ಅಥವಾ ಮರುಪ್ರಕಟಣೆ ಮಾಡಬಾರದು.
  • ಸೈನ್ ಅಪ್ ಮಾಡುವಾಗ ಸರಿಯಾದ ವಿವರ ನೀಡಿ. ತಪ್ಪು ವಿವರ ಅಥವಾ ದುರುಪಯೋಗ ಇದ್ದರೆ ಖಾತೆ ತೆಗೆಯಬಹುದು.
  • ಈ ನಿಯಮಗಳನ್ನು ನಾವು ಬದಲಾಯಿಸಬಹುದು. ಸೈಟ್ ಬಳಕೆ ಮುಂದುವರಿಸಿದರೆ ಹೊಸ ನಿಯಮಗಳಿಗೆ ಒಪ್ಪಿದಂತೆ.